Submission 3322

ಭಾವನೆಗಳ ವರ್ಣನೆ

ರಚನೆ : ನಿರಂಜನ್ ಗೌಡ

----------------------------------

ಆಕಸ್ಮಿಕವೋ ಅದ್ಭುತವೂ ಅಂತರಾಳ ಮುಟ್ಟಿದ ಅನುಭವವು ಕಲ್ಪನೆಯೋ ಕನಸೋ ನಿನ್ನದೇ ಗುಂಗಿನ ಸುಳಿಯೂ ಕೈಗೆಟುಕದ ಹೂವೆ ನೀನೇಕೆ ಹೀಗೆ ಕಾಡುವೆ ಸಿಗದ ಪೂರ್ಣ ಚಂದ್ರ ನೀನು ಬಾನಿನಲ್ಲಿ ನಿನದೇ ಒಲವ ದಾಳಿಯಲ್ಲಿ ಕಾಯುತ್ತಿರುವೆನಿಲ್ಲಿ ಹುಚ್ಚನ ನಾ , ಮರುಳನ ನಾ ನಿನ್ನ ಸೆಳೆತದ ಸುಳಿಯಲ್ಲಿ ಬರೆದೇನು ನೂರು ಕವಿತೆಗಳ ಅರ್ಥವಿರದ ಭಾವನೆಗಳ ತಿಳಿಯದೇ ಇರುವೆಯೋ ತಿಳಿದು ನಟಿಸುವೆಯೋ ಹೇ ಹೂವೇ ಹೇ ಹೂವೇ...

----------------------------------

ನೋಂದಣಿ ಐಡಿ : KPFS2-7254

3
Votes
146
Views
11 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top