Submission 3256

ನೆಮ್ಮದಿ

ರಚನೆ : ಅವಿನಾಶ್ ಚಂದ್ರಕಾಂತ್ ಗಾಯಕ್ವಾಡ್

----------------------------------

ನೆಮ್ಮದಿ ಹುಡುಕಾಟದಲ್ಲಿ ನೀ ಅಳೆಯುತಿರುವೆ ನೀ ಹೊರಗೇ ಅದು ಇರುವುದು ನಿನ್ನಲ್ಲಿ ನೀ ಹುಡುಕಿದೆಹೊರಗೆ ಹುಡುಕಲು ನೀ ಹೊರಟರೆ ಸಿಗುದಿಲ್ಲ ನೆಮ್ಮದಿ ಪ್ರಯತ್ನದ ಫಲದಲ್ಲಿ ಈ ನೆಮ್ಮದಿ ಗೆಳೆಯರ ಜೊತೆಯಲ್ಲಿ ಈ ನೆಮ್ಮದಿ ಮಗುವಿನ ತೊದಲ್ಲಿ ತಾಯಿಯ ನೆಮ್ಮದಿ ತಂದೆಯ ಹೆಗಲಲ್ಲಿ ಮಗಳ ನೆಮ್ಮದಿ ತಾಯಿಯ ಮಡಿಲಲ್ಲಿ ಮಗನಿಗೆ ನೆಮ್ಮದಿ ಪ್ರಕೃತಿಯ ಮಡಿಲಲ್ಲಿ ಮಲಗಲು ನೆಮ್ಮದಿ ಸಿಗಲಿಲ್ಲ ನೇಮದ್ಧಿಯೇ ಕೋರಗಬೇಡ ಮನವೇ ನಿನ್ನನು ನೀ ಆರೀತಿ ಕೋ ನಿನ್ನ ಅಂತರಾಳವೇ ನೆಮ್ಮದಿ.

----------------------------------

ನೋಂದಣಿ ಐಡಿ : KPFS2-7204

0
Votes
109
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top