Submission 3258

ಅಪೂರ್ಣ ಪ್ರೀತಿ

ರಚನೆ : ಸ್ವಪ್ನ ವೀರಯ್ಯ ಹಿರೇಮಠ

----------------------------------

ನಿನ್ನ ಮೇಲೆ ಇರುವ ಪ್ರೀತಿ ಇಂದಿನದಲ್ಲಾ ಅದ ಹೇಳಲು ಪದಗಳು ಸಾಕಾಗುತ್ತಿಲ್ಲ ನೀ ನನ್ನ ನೋಡಿ ನಕ್ಕಾಗ ಏನಾಯಿತೆಂದು ಗೊತ್ತಿಲ್ಲ ಆದರೆ ಶುರುವಾಗಿದ್ದು ಅಲ್ಲಿಂದಲೇ ಎಲ್ಲಾ ನೀ ಹ್ಮ್ ಅನ್ನುವೆ ಎಂಬ ನಂಬಿಕೆ ನನಗಿಲ್ಲ ನೀ ಹ್ಮ್ ಎನಬೇಕು ಎಂಬ ಬಯಕೆಯು ಇಲ್ಲಾ ನೀ ನನಗಾಗಿ ಕಾಯಬೇಕು ಎಂದು ನೀ ಹೇಳಿಲ್ಲ ನಿನಗಾಗಿ ನಾನು ಕಾಯುವುದು ಬಿಟ್ಟಿಲ್ಲಾ ನನ್ನ ಜೀವನ ಆವರಿಸಿರುವೆ ಎಲ್ಲಾ ನಿನ್ನ ಮನದೊಳಗೆ ಬರಲು ಅನುಮತಿ ನೀಡುವೆ ಅಲ್ಲಾ? ನೀ ಮೈಲಿಗಟ್ಟಲ್ಲೇ ದೂರ ಇದ್ದರು ಪರವಾಗಿಲ್ಲ ನನ್ನ ಮನದಲ್ಲಿ ಸದಾ ಇರುವೆಯಲ್ಲ..

----------------------------------

ನೋಂದಣಿ ಐಡಿ : KPFS2-7205

64
Votes
421
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top