Submission 3232

ಭಾಷೆಯೊಂದು ಭಾವವಾಗಿ

ರಚನೆ : ಪ್ರದೀಪ್ ಬೇಲೂರು

----------------------------------

ಭಾಷೆಯೊಂದು ಭಾವವಾಗಿ ಭಾವೈಕ್ಯತೆಯ ಸಾರಿದೆ ಕರೆದೆ ನಾನು ಅಮ್ಮನನ್ನು ಅಲ್ಲಿ ಪ್ರೀತಿ ತುಂಬಿದೆ ಎದೆಗೆ ಬಿದ್ದ ಅಕ್ಷರದ ಬೀಜವು ಟಸಿಲೋಡೆದು ಕೂಗಿದೆ ಅದುವೇ ಕನ್ನಡ ನಮ್ಮ ಕನ್ನಡ ಭುವನೇಶ್ವರಿಯ ಕಂದ ನೀನು ಚಾಮುಂಡಿಯ ಆಶೀರ್ವಾದವಿದೆ ಸ್ವಾಭಿಮಾನ ನಿನ್ನ ಉಸಿರು ಆದಿ ಅಂತ್ಯ ನಿನಗೆ ಎಲ್ಲಿದೆ ಸರಳ ಸುಂದರ ಮನೋಹರ ನೀನು ನಿನ್ನ ಕಂಪು ಎಲ್ಲೆಡೆ ಪಸರಿಸಿದೆ ಅದುವೇ ಕನ್ನಡ ನಮ್ಮ ಕನ್ನಡ

----------------------------------

ನೋಂದಣಿ ಐಡಿ : KPFS2-7190

23
Votes
185
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top