Submission 3234

ಕನ್ನಡದ ಹಿರಿಮೆ

ರಚನೆ : ಪೂರ್ಣಚಂದ್ರ ಎಸ್ ಹುಣಸೂರು

----------------------------------

ಕವಿಗಳ-ಋಷಿಗಳ ಹರಿವ ನದಿಗಳ ನಿಂದಿರುವ ಗಿರಿ-ಶಿಖರಗಳ ಬೆಡಗಿನ ತಾಣ ಇಲ್ಲಿ ಜೀವಿಸಲು ನಿಜವಾಗಿ ಪುಣ್ಯವಿರಬೇಕು ಕಾಣ ಸಾಧು-ಸಂತರು ಯೋಗಿವರ್ಯರು ದೇವರಾದರು ಮಣ್ಣಿನ ಜನತೆಗೆ ಪ್ರೀತಿಯ ಚಿಲುಮೆಯ ಬಿತ್ತಿದರು ಕನ್ನಡ ಪ್ರೇಮದ ಜೊತೆಜೊತೆಗೆ ಕನ್ನಡವ ಬೆಳಗಿಸಿದರು ಮಹಿಮರು ಕನ್ನಡದ ಹೆಸರ ಮೊಳಗಿಸಿದರು ನಾಡಿಗೇ ಕನ್ನಡದ ಮಳೆ ಸುರಿಸಿದರು ಜೇನಿನ್ಹೊಳೆಯಂತೆ ಎಲ್ಲೆಲ್ಲೂ ಹರಿಸಿದರು ಕನ್ನಡ ನುಡಿಯೇ ಕುವೆಂಪುವಿನಾಸ್ತಿ ಕನ್ನಡದ ಉಸಿರೇ ಹೆಮ್ಮೆಯ ಮಾಸ್ತಿ ಇವರೇ ಕನ್ನಡದ ಪ್ರೇಮ ತಪಸ್ವಿ ಕನ್ನಡಕೊಬ್ಬರೇ ಪೂರ್ಣಚಂದ್ರ ತೇಜಸ್ವಿ

----------------------------------

ನೋಂದಣಿ ಐಡಿ : KPFS2-7191

12
Votes
280
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top