Submission 3036

ಕಾಣೆಯಾಗಿದ್ದಾರೆ

ರಚನೆ : ಸುಶಾಂತ್ ಎಸ್

----------------------------------

ಕಾಣೆಯಾಗಿದ್ದಾರೆ ಹೌದು ಕಾಣೆಯಾಗಿದ್ದಾರೆ ಮನುಷ್ಯರು ಕಾಣೆಯಾಗಿದ್ದಾರೆ! ಪ್ರೀತಿ ಸ್ನೇಹದ ಬದುಕ ಬಾಳಿ ಬದುಕ ಬೇಕಾದವರು ಕ್ಷಣಿಕ ಆಸೆ ಆಕರ್ಷಣೆ ಗೆ ಸಿಕ್ಕಿ ಕಾಣೆಯಾಗಿದ್ದಾರೆ ಸುಖದ ಆಸೆಗೆ ಸಿಕ್ಕಿ ಮಾನವೀಯತೆಯ ಮರೆತಿದ್ದಾರೆ ನಿಷ್ಕಲ್ಮಶ ಮನದವರನ್ನ ಧಾರುಣವಾಗಿ ಕೊಂದ್ದಿದಾರೆ ನಂಬಿಸಿ ವಂಚಿಸಿದ್ದಾರೆ ಇಂಥವರಿಗೆ ಹೆದರಿ ನಗುವ ಮುಖವಾಡ ಹೊತ್ತು ನಟಿಸುತ್ತಾ ಬದುಕಿದಾರೆ ನಟನೆ ಮಾಡುವ ಈ ಜಗದೊಳಗೆ , ಮುಗ್ದ ಮನಸಿನವರನ್ನ ದಾರುಣವಾಗಿ ಕೊಂದಿದ್ದಾರೆ, ಇಲ್ಲ, ಇಲ್ಲ ಅವರು ಬದುಕಿದ್ದರೆ! ಆದರೆ ಅವರು ಕಾಣೆಯಾಗಿದ್ದಾರೆ.

----------------------------------

ನೋಂದಣಿ ಐಡಿ : KPFS2-7041

0
Votes
112
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top