Submission 3012

ನನ್ನ ಅರ್ಧಾಂಗಿ ನೀನು

ರಚನೆ : ವಿಶ್ವನಾಥ್

----------------------------------

ನನ್ನ ಕಲ್ಪನೆಯ ರಾಣಿ ನೀನು, ಕಲ್ಪನೆಯಲ್ಲೇ ನೀ ಉಳಿದುಬಿಟ್ಟೆ ಏನು, ಕಣ್ಣಿಗೆ ಕಾಣುವ ಅಪರೂಪದ ದೀಪ ನೀನು, ಕಂಡರು ಕಣಧಿಧರು ನಾನ್ ಜೀವನದ ಜೋತಿ ನೀನು, ನೀ ಯಾರ್ ಎಂದು ತಿಳಿಧಿಲ್ಲ ನನಗೆ, ತಿಳಿದಾಗ ನೀ ಬರುವೆಯ ನನ್ನ ಜೊತೆಗೆ, ನನ್ನ ಜೀವನ ಸ‌‌‍‌‌಼ಗಾಥಿ ನೀನು...., ಆ ನಿನ್ನ ಕಣ್ಣುಗಳಿಗೆ ಸೆರೆಯಾದ ಅಪರಾಧಿ ನಾನು.., ಈ ಅಪರಾಧವ ಕ್ಷಮಿಸಿ ಬರುವೆಯಾ ನೀನು.., ಆ ನಿನ್ನ ಕಣ್ಣುಗಳು, ಕಣ್ಣುಗಳೇ ಅಲ್ಲಾ ಮಿನುಗುವ ನಕ್ಷತ್ರಗಳು, ಆ ನಕ್ಷತ್ರಗಳ ಆಟಕ್ಕ ಸೋತ ಬಢಪಾಯಿ ನಾನು, ಅಪರೂಪದ ಅಪ್ಸರೆ ನೀನು, ನನ್ನ ದೇವಿ ನೀನು.

----------------------------------

ನೋಂದಣಿ ಐಡಿ : KPFS2-7015

0
Votes
113
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top