ಜೀವನ
ರಚನೆ : ಯಲ್ಲಪ್ಪ
----------------------------------
ಉರಳಿ ಹೋಯಿತು ಕಾಲಚಕ್ರವು ಮರಳಿ ಬಾರದಾಯಿತು ಈ ದಿನವು ನಯನಗಳಲ್ಲಿ ಕಾಣದಾಯಿತು ಈ ಲೋಕವು ಕಾನನಗಳಲ್ಲಿ ಕೇಳದಾಯಿತು ಧ್ವನಿ ಸುರುಳಿಯು ಮಣ್ಣಲ್ಲಿ ಮಣ್ಣಾಯಿತು ಈ ದೇಹವು ಆದರೂ ಕೂಡ ಇನ್ನು ಕೂಡ ಮರೆಯಾಗದಿತು ಈ ಮನುಷ್ಯನ ಅಹಂಕಾರವು ತಿದ್ದಿ ನಡೆಯಬೇಕಾಯಿತು ಈ ಮುಂದಿನ ದಿನವು
----------------------------------
ನೋಂದಣಿ ಐಡಿ : KPFS2-6950