Submission 2802

ಮದುವೆಯ ವಾರ್ಷಿಕೋತ್ಸವದ ಶುಭಾಶಯ

ರಚನೆ : ಸಜಿ ಪಿ ಜೆ

----------------------------------

ಕಿವಿಮಾತು ಹೇಳಲು ಬಂದಿದೆ ಸಮಯವೊಂದು. ಇವತ್ತಿನ ದಿನ ಯಾವುದೆಂದು ಗೊತ್ತಿದಿಯ ನಿನಗಿಂದು? ಪ್ರತಿದಿನಗಳಂತಲ್ಲ ಇಂದು. ಮದುವಣಗಿತ್ತಿ ಆಗಿ ಹಸೆಮಣೆ ಏರಿದ ದಿನ ಅಂದು. ಸಂಸಾರ ಎಂಬ ಸಾರೋಟಿಗೆ ಶಿರವೊಡ್ಡಿದ ದಿನ ಮರಕಳುಸಿದೆ ಇಂದು. ತಂದೆ ತಾಯಿಯ ಬಿಟ್ಟು ಬಂದಿಹೆ ಇವನ ನಂಬಿ. ಬಾಳು ನೀಡಿದ ಜೀವಕ್ಕೆ ಬಾವ ಎಂಬ ಭಾವನೆಗಳ ತುಂಬಿ, ಬಸಿರ ಬವಕೆಗಳ ಮಡಿಲದುಂಬಿ.

----------------------------------

ನೋಂದಣಿ ಐಡಿ : KPFS2-6873

19
Votes
300
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top