Submission 2648

ಪೋಷಕರು

ರಚನೆ : ಅಕ್ಷತಾ ದೊಡ್ಡಗೌಡರ್

----------------------------------

ನಮ್ಮವರು, ನಿಮ್ಮವರು ಯಾರಿರುವರು? ನಮ್ಮವರು ಕೇವಲ ಹೇತವರು, ತಾತ್ಕಾಲಿಕವಾಗಿ ಇರುವುದಕ್ಕೆ ನೂರಾರು ಊರು ಆದರೆ ಶಾಶ್ವತವಾಗಿ ಇರುವುದಕ್ಕೆ ತಂದೆ ತಾಯಿಯ ಮನಸೇ ಸೂರು, ನಮಗಾಗಿ ಜೀವನವನ್ನು ಸವಿಸಿರುುವವರು ಇವರು, ನಮ್ಮ ಪಾಲಿನ ದೇವರು ಪ್ರೀತಿಗೆ ಮಾತೊಂದು ಹೆಸರಿವರು ಅವರ ಪ್ರೀತಿಗೆ ಸರಿಸಾಟಿಯಾರಿರುವರು ಅವರೇ ನಮ್ಮ ಹೆತ್ತವರು....

----------------------------------

ನೋಂದಣಿ ಐಡಿ : KPFS2-6777

2
Votes
114
Views
1 Year
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top