Submission 2554

ಮಾರ್ಗವ ಅರಸಿ

ರಚನೆ : ಮೇಘನ. ಎನ್. ಎಂ

----------------------------------

ರಣರಂಗದಲ್ಲಿ ಅರ್ಜುನನ ಸಾರಥಿಯಾದೆ ನನಗೇಕೆ ದಾರಿಯ ತೋರದೇ ಹೋದೆ ಕರ್ಣನ ಜನ್ಮ ರಹಸ್ಯವ ಹೇಳಿದೆ ನನ್ನೊಳಗಿನ ಗುಟ್ಟನ್ನೆಲ್ಲ ಹೇಳದಂತೇಕೆ ಮಾಡಿದೆ ನಿನ್ನ ಮುಂದೆ ಜ್ಯೋತಿ ಬೆಳಗಿದೆ ಉತ್ತರವಿಲ್ಲದ ಅದೆಷ್ಟೋ ಪ್ರಶ್ನೆಗಳು ನನ್ನೊಳಗೇ ಉಳಿದಿದೆ ಉತ್ತರಿಸಲು ಮತ್ತೆ ನೀನೇ ಅವತರಿಸಬೇಕಿದೆ

----------------------------------

ನೋಂದಣಿ ಐಡಿ : KPFS2-6709

10
Votes
148
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top