Submission 2530

ನೂರು ನೋವಿನೊಳಗೊಂದು ನಗು

ರಚನೆ : ಮಹಾಂತೇಶ ಎನ್ ಗುಂಡಾಪೂರ

----------------------------------

ನಗುವಿನಲ್ಲೊಂದು ನೋವು ಮನಸ್ಸಿನಲ್ಲೊಂದು ನೋವು ಹೃದಯದಲ್ಲೊಂದು ನೋವು ನೋವು ಎಷ್ಟಿದ್ದರೆನು, ನಗು ಅದರ ಹತ್ತರಷ್ಟಿರಲಿ.. ಭಾವದಲ್ಲೊಂದು ನೋವು, ಭಾವನೆಯಲ್ಲೊಂದು ನೋವು, ಬದುಕಿನೂದ್ದಕ್ಕೂ ನೋವು, ಸಾಕು ಬದುಕು ಸಾಗಿಸಲೊಂದು ಕಿರುನಗು, ಮನೆಯವರಿಂದ ನೋವು, ನೆರೆಹೊರೆಯವರಿಂದ ನೋವು, ನಮ್ಮವರಿಂದ ಒಂದಿಷ್ಟು ನೋವು, ಇರಬೇಕು ನೂರು ನೋವುಗಳಲ್ಲೊಂದು ನಗು

----------------------------------

ನೋಂದಣಿ ಐಡಿ : KPFS2-6691

11
Votes
201
Views
1 Year
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top