Submission 2290

ಕನ್ನಡ ಮಹಿಮೆ

ರಚನೆ : ಮಂಜುನಾಥ್ ಹೆಗ್ಡೆ

----------------------------------

ಕನ್ನಡ ನಮ್ಮ ಮಾತೃ ಭಾಷೆ ಇದು ನಮ್ಮ ಉಸಿರಿನ ದನಿ ಬದುಕಿಗೆ ಇದು ದೊಡ್ಡ ಆಸರೆ ನಮ್ಮ ನಾಡಿನ ಸವಿ ನುಡಿ ಒಳಿತು ಹೇಳುವ ಸಿಹಿಯಾದ ಮಾತು ಜ್ಞಾನದ ಬೆಳಕು ನೀಡಿದೆ ಮನಸ್ಸಿಗೆ ತರುವ ನಿತ್ಯದ ಒಲವು ಇದರ ಸೌಂದರ್ಯ ಅಳೆಯಲು ಅಸಾಧ್ಯ ಈ ಭಾಷೆಯನ್ನು ಪ್ರೀತಿಸುವೆವು ಸದಾ ಇದು ನಮ್ಮ ಕಣ್ಣಿನ ಬೆಳಕು ಪ್ರತಿಯೊಬ್ಬ ಕನ್ನಡಿಗನ ಆಶಯ, ಅದುವೇ ಕನ್ನಡ, ನಮ್ಮ ಅಮರ ನುಡಿ

----------------------------------

ನೋಂದಣಿ ಐಡಿ : KPFS2-6521

0
Votes
91
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top