Submission 2234

ಚಂದ್ರನೆದೆಯ ರಾಣಿ

ರಚನೆ : ಡಾಲಿ ವಿಜಯ ಕುಮಾರ್ ಕೆ.ವಿ

----------------------------------

ಭಾವವೇಕೆ ಹರವಿ ನಿಂತೆ ಬದುಕು ಕವಲ ಹಾದಿಲಿ. ಬಾನಿನಣತಿ ಭುವಿಗೆ ವರವು ತಂದ ಒಲವ ಮೀಯಲು. ಕಡಲ ಸಿರಿಗೆ ಮೋಡವಿರಲು ಬೇಕೆ ಬೊಗಸೆ ಎರವಲು. ತಾರೆ ಉಟ್ಟ ನೀರೆಗೇಕೆ ಮಿಂಚು ಹುಳದ ಸಂಗ್ರಹ. ಚಂದ್ರನೆದೆಯ ರಾಣಿಗೇಕೆ ಬತ್ತಿ ಹೊಸೆವ ಕಾಯಕ. ಬೆಳಗೊ ಬೆಳಗು ಇರುಳ ಮುಳುಗು ಅರಿವ ಬಯಲ ಸೇರಲು. ದೊಂದಿ ದೀಪ ಕೋಟೆ ಭಿತ್ತಿ ಎಲ್ಲ ಮೀರಿ ನಡೆಯಲು.

----------------------------------

ನೋಂದಣಿ ಐಡಿ : KPFS2-6467

0
Votes
151
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top