Submission 2220

ಪ್ರಕೃತಿ

ರಚನೆ : ಶುಭಾಶಿನಿ ಎಸ್

----------------------------------

ಗಿಡ ಮರಗಳಿ೦ದ ಕೂಡಿರುವ ಓ ನಿಸರ್ಗವೇ, ಜೀವರಾಶಿಗಳ ಉಸಿರಿಗೆ ಹೃದಯ ಬಡಿತ ನೀನಾದೆ. ನಾ ಕಂಡ ಪ್ರಶಾಂತತೆಗೆ, ನೀ ಬೀಸುವ ಗಾಳಿಯೇ ಸಂಕೇತವಾದೆ ಅಜ್ಞಾನವ ತೊಲಗಿಸಿ ಜ್ಞಾನ ಜ್ಯೋತಿಯಂತೆ ಬೆಳಗುವ ಶ್ರೀ ಗಂಧದ ಪರಿಮಳದಿಂದ ಕಂಪಿಸುವ ಹಚ್ಚಹಸಿರಿನ ಸೊಬಗು ನೀಡುವ ವಿಸ್ಮಯ ಸೌಂದರ್ಯ ನೀನಾದೆ

----------------------------------

ನೋಂದಣಿ ಐಡಿ : KPFS2-6456

0
Votes
83
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top