Submission 2176

ನಗುವೆ

ರಚನೆ : ಆಶ್ರಿತಾ ಎಸ್.ಜಿ.

----------------------------------

ನಗುವೇ ನೀ ದೂರವಾದೆ, ಕಾರಣ ತಿಳಿಯದೆ ನೀ ಆಗಾಗ ಬರುವೆ , ಬಂದರು ಬಹುಬೇಗ ಹೋಗುವೆ ಹೇಳಲಾರದ ನೋವುಗಳಿವೆ, ಮರೆಮಾಚಲು ಬಾ ಒಮ್ಮೆ ಹೊರ ಹಾಕುವೆ ಕಂಬನಿ, ನಿನ್ನ ನೆಪದಲ್ಲೇ ಮಾತೊಂದು ಕೇಳುವೆ, ಇದ್ದುಬಿಡು ಹಾಗೆ ಬಂದಾಗ ನೀ ಒಮ್ಮೆ

----------------------------------

ನೋಂದಣಿ ಐಡಿ : KPFS2-6426

1
Votes
100
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top