Submission 2146

ಸಂಸಾರ

ರಚನೆ : ಬಸವರಾಜ ನಡಗಡ್ಡಿ

----------------------------------

ನಿನ್ನನು ನಾ,ನನ್ನನು ನೀ ಅರಿಯಲಾರದೇ; ನಿನ್ನೊಳು ನೀನಿರಲು, ನನ್ನೊಳು ನಾನಿರಲು ಅರಳಲಾರದು ಅಲರ! ಹೂವು ನೀನಾಗಿ ದುಂಬಿ ನಾನಾಗಿ ನಿನ್ನರಸಿ ನಾ ಬರಲು ಮಧುವ ನೀನುಣಿಸಲು ಸುಖ ಸಿಹಿಯಾಗಿರುವುದಾಗ ಜೇನುಗೂಡಿನ ಸಂಸಾರ!

----------------------------------

ನೋಂದಣಿ ಐಡಿ : KPFS2-6404

6
Votes
145
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top