Submission 2138

ಪ್ರೀತಿಯ ನಿವೇದನೆ

ರಚನೆ : ಶಂಕರ್ ಆಚಾರ್

----------------------------------

ನಿನ್ನ ಮೊಗದಲ್ಲಿನ ಮಂದಸ್ಮಿತವೆ ನಿನಗೆ ಆಭರಣ, ಆಮುಂಗುರುಳೇ ನಿನ್ನ ಚಂದ ಮೊಗಕೆ ತೋರಣ, ಈ ಹೃದಯದೊಳಗೆ ನಿನಗೆ ಪ್ರೀತಿಯ ಆಮಂತ್ರಣ, ನೀನಿರುವ ಕಡೆ,ಹೋಗುವಕಡೆ ನನ್ನ ಚಾರಣ, ಈ ನನ್ನ ಮನಸ್ಸು ನಿನ್ನ ನೆನಪಲ್ಲೇ ಇರುವುದು ಪ್ರತಿಕ್ಷಣ, ನೀನು ಕಾಣದೆ ಇದ್ದರೆ ಅಂದು ನನಗೆ ಗ್ರಹಣ, ಅಂದುಕೊಂಡದ್ದು ಆಗದೆ ಇದ್ದಾಗ ಮನಸ್ಥಿತಿಯ ಮರಣ, ನಿನ್ನ ಮನಸ್ಸಿನಲ್ಲಿ ಸಣ್ಣ ಬದಲಾವಣೆಯಾದರು ನನ್ನ ಬದುಕೇ ಹೈರಾಣ, ನೀ ನನ್ನ ಜೋತೆ ಇದ್ದರೆ ನನ್ನ ಜೀವನವೇ ಹೂರಣ, ಕೊನೆಯೇ ಇಲ್ಲದೆ ಸಾಗಲಿ ನಮ್ಮ ಈ ಪಯಣ,

----------------------------------

ನೋಂದಣಿ ಐಡಿ : KPFS2-6398

1
Votes
119
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top