Submission 2042

ಅಮ್ಮಾ

ರಚನೆ : ಕವಿತ ಜೆ

----------------------------------

ನಾ ಅಸಿದಾಗ ತುತ್ತಿಟ್ಟು, ಮುದ್ದಾದ ಮುಖಕ್ಕೆ ಬೊಟ್ಟಿಟ್ಟು, ನನ್ನಂದವ ನೋಡಿ ಆನಂದ ಪಟ್ಟೆ. ತೊದಲು ನುಡಿಯಲಿ ಅಮ್ಮ ಎಂದಾಗ ಎಲ್ಲರಿಗಿಂತ ಹೆಚ್ಚು ಖುಷಿಪಟ್ಟಿದ್ದು ನೀನೇ ದಾರಿಯಲಿ ಎಡವಿ ಅಮ್ಮ ಎಂದಾಗ, ಎಲ್ಲರಿಗಿಂತ ಹೆಚ್ಚು ದುಃಖಿಸಿದ್ದು ನೀನೇ ದುಃಖದ ಓಡಲ್ಲಲ್ಲಿ ಸುಖದಿಂದ ಬೆಳೆಸಿದೆ ನನ್ನ ಈ ಒಂದು ಜನ್ಮದ ಋಣವ ಅದೆಷ್ಟು ಜನ್ಮದಲಿ ತೀರಿಸಲಿ ಅಮ್ಮ...

----------------------------------

ನೋಂದಣಿ ಐಡಿ : KPFS2-6354

1
Votes
116
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top