Submission 2038

ವಿಧಾಯ

ರಚನೆ : ಹೇಮಲತಾ

----------------------------------

ಕನಸುಗಳ ಬೆನ್ನತ್ತಿ ಹೊರಟಿದೆ ಪಯಣ ಕಾಣದ ದಾರಿಯಲಿ, ತಿಳಿಯದ ಊರಿನಲಿ ಅಪರಿಚಿತರು ಪರಿಚಯವಾಗುವ ಜಾಗದಲಿ ಪರಿಚಿತರು ಅಪರಿಚಿತರಾಗುವ ಭಯದಲಿ ನಿಲ್ಲದ ಪಯಣದಲ್ಲಿ ಎಲ್ಲರು ಜೊತೆಗಾರರೇ ಅವರವರ ದಾರಿಯಲಿ

----------------------------------

ನೋಂದಣಿ ಐಡಿ : KPFS2-6351

2
Votes
121
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top