Submission 1801

ನನ್ನಾಕೆ

ರಚನೆ : ರಾಧಿಕಾ ಕೆ ಎಸ್

----------------------------------

ನನ್ನ ಮೇಲೆ ಬೆಟ್ಟದಷ್ಟು ಪ್ರೀತಿ ಇಟ್ಟಾಕೆ , ಅವಳ ನಗುವಿನಲ್ಲೇ ನನ್ನೆಲ್ಲಾ ಕೋಪವ ಸುಟ್ಟಾಕೆ , ನನ್ನ ಮಾತಿಗೆ ಮೌನವ ಕೊಟ್ಟಾಕೆ , ಮೌನದ ಸಿಹಿಯ ತಿನಿಸಿದಾಕೆ, ಪ್ರತಿ ನನ್ನ ಹೆಜ್ಜೆಯಲ್ಲೂ ತನ್ನ ಹೆಜ್ಜೆಯ ಜೊತೆ ಮಾಡಿ ನಡೆದಾಕೆ, ಅವಳ ಕಿರು ನೋಟದಲ್ಲೇ ನನ್ನ ಬಚ್ಚಿಟ್ಟಾಕೆ , ಮಡದಿ ಎಂಬ ಪದಕ್ಕೆ ಮೆರಗು ತಂದಾಕೆ ಅವಳೇ ನನ್ನಾಕೆ, ನನ್ನ ಹೃದಯ ಜೀವಂತಿಕೆ ಹೀಕೆ.

----------------------------------

ನೋಂದಣಿ ಐಡಿ : KPFS2-6223

157
Votes
760
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top