Submission 1689

ಕನ್ನಡ

ರಚನೆ : ವಿಶಾಲ್ ವಡಗವಿ

----------------------------------

ಕನ್ನಡವೆಂಬ ಕನ್ನಡಿ ನೋಡಲು ಚಂದ ಕೇಳಲು ಚಂದ ಮಾತನಾಡಲು ಇನ್ನೂ ಅಂದ ನುಡಿದಂತೆ ಬರೆಯಲು ಬರೆದಂತೆ ನುಡಿಯಲಿರುವುದೊಂದೇ ಭಾಷೆಯಿದು ಪ್ರಯಾಶಃ ನುಡಿಯನು ನರನಾಡಿಯನ್ನಾಗಿಸಿಕೊಂಡಿಹರು ಕನ್ನಡಿಗರು ಅಕ್ಷರಶಃ ಅಮ್ಮ ಎಂಬ ಅಕ್ಷರದಿಂದ ಜ್ಞಾನವೆಂಬ ಜ್ಞದವರಿಗೆ ನಡೆಸುವುದು ಕನ್ನಡ ಜ್ಞಾನಪೀಠ ಪ್ರಶಸ್ತಿಗಳನ್ನು ಉಡಿಯಲ್ಲಿ ತುಂಬಿಹಳು ಕನ್ನಡಾಂಬೆ ಭುವನೇಶ್ವರಿ ನೂರೆಂಟು ಭಾಷೆಗಳುಂಟು ಜಗದಲಿ ಕನ್ನಡವೆಂಬುದೇ ಒಂದು ಹೆಮ್ಮೆಯ ಗರಿ

----------------------------------

ನೋಂದಣಿ ಐಡಿ : KPFS2-6161

36
Votes
276
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top