Submission 1673

ನಡುವೆ

ರಚನೆ : ಪ್ರಮೋದ್ ಕರಣಂ

----------------------------------

ಬೆಂಗಳೂರು ಕಲ್ಬುರ್ಗಿ ಕರ್ಮಭೂಮಿ ನಡುವೆ ಹೊಸಪೇಟೆ ಜನ್ಮಭೂಮಿ ಬಾಂಧವ್ಯದ ನಡುವೆ ಹೆಂಡತಿ ಮಕ್ಕಳೆಂಬ ಜಂಜಾಟದ ನಡುವೆ ಸರ್ಕಾರಿ ಕೆಲಸ ತಾಳಲಾರದ ಒತ್ತಡ ನಡುವೆ ಕೊರೊನಾ ಜೀವನ ಮರಣದ ನಡುವೆಯಲ್ಲಿ ದೊರೆತ ಲಾಕ್ಡೌನ್ ಸಮಯದ ನಡುವೆ ನಾನು ಬರೆದ ಹುಟ್ಟು ಸಾವು ಎರಡರ ನಡುವೆ ಪ್ರೀತಿ ಪ್ರೇಮ ಹಾಗು ಮದುವೆಗಳ ನಡುವೆ ಸಾಧ್ಯ ಅಸಾಧ್ಯಗಳ ನಡುವೆ ಈ ಜೀವನ್ಮುಖಿ ಕಾದಂಬರಿಗಳನ್ನು ತಾವು ಕೊಂಡು ಓದುವಿರೆಂಬ ಆಶಯಗಳ ನಡುವೆ!

----------------------------------

ನೋಂದಣಿ ಐಡಿ : KPFS2-6153

1,033
Votes
5,932
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top