ನನ್ನ ಬಾಳಿನ ಬೆಳಕು
ರಚನೆ : ಸ್ಪೂರ್ತಿ ಎಂ
----------------------------------
ಅರೆ ಹೊಟ್ಟೆಯಲ್ಲಿದ್ದಾಗ ಹಸಿವು ನೀಗಿಸಿದ ದೇವತೆ ನನ್ನ ಗುರು ನನ್ನೆಲ್ಲಾ ಸಂದರ್ಭದಲ್ಲಿಯೂ ತಾಯಿಯಾಗಿ ಜೊತೆ ನಿಂತವರು ನನ್ನಗುರು ಎಲ್ಲದರಲ್ಲೂ ಮಾರ್ಗದರ್ಶಕಿಯಾಗಿ ಇರುವವರು ನನ್ನ ಗುರು ನನ್ನ ಬದುಕನ್ನು ಸನ್ಮಾರ್ಗದಲ್ಲಿ ನಡೆಸುತ್ತಿರುವವರು ನನ್ನ ಗುರು
----------------------------------
ನೋಂದಣಿ ಐಡಿ : KPFS2-6045