Submission 1485

ಜ್ಞಾನದ ಮಳೆ

ರಚನೆ : ವಸಂತ್ ಹೆಚ್ ವಿ

----------------------------------

ಜ್ಞಾನದ ಮೇಘ ಕರಗಿ ಧರೆಗೆ ಇಳಿಯಲಿ ಮಳೆ ಬುಧಿ ಚಿತ್ತಗಳೆರೆಡು ಮಿಂದು ಹರಿದು ಹೋಗಲಿ ಕೊಳೆ ವಿದ್ಯೆಯ ಮೊಳಕೆಯು ಮೆದುಳಲಿ ಒಡೆದು ಅಚ್ಚಗೆ ಬೆಳೆಯಲಿ ಬೆಳೆ ಸುಜ್ಞಾನದ ಕೂಳನು ಉಂಡು ಹೆಚ್ಚಲಿ ಆತ್ಮದ ಕಳೆ

----------------------------------

ನೋಂದಣಿ ಐಡಿ : KPFS2-6044

1
Votes
114
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top