ಕನ್ನಡ ಕಾವ್ಯೋತ್ಸವದಲ್ಲಿ ಭಾಗವಹಿಸಿದ ನಿಮಗೆ ಧನ್ಯವಾದಗಳು
ನೀವು ಭರ್ತಿ ಮಾಡಿದ ವಿವರಗಳನ್ನು ನಿಮ್ಮ ಇಮೇಲ್ ವಿಳಾಸಕ್ಕೆ ಕಳುಹಿಸಲಾಗಿದೆ. ನಮ್ಮ ತಂಡ ನಿಮ್ಮ ಕವಿತೆಯನ್ನು ಪರಿಶೀಲಿಸಿದ ನಂತರ, ನಿಮಗೆ ನಿಮ್ಮ ವಾಟ್ಸಾಪ್ ಸಂಖ್ಯೆಗೆ ದೃಢೀಕರಣ ಸಂದೇಶವನ್ನು ಕಳುಹಿಸಲಾಗುತ್ತದೆ.
ವಿಶೇಷ ಸೂಚನೆ: ಕವಿತೆಯನ್ನು ಸಲ್ಲಿಸಿದ ನಂತರ, ಕನ್ನಡ ಪುಸ್ತಕ ಲೋಕ ವಾಟ್ಸಾಪ್ ಗುಂಪಿಗೆ ಸೇರುವುದನ್ನು ಮರೆಬೇಡಿ. ವಾಟ್ಸಾಪ್ ಗುಂಪಿಗೆ ಸೇರಲು www.kannadapoetry.com ಗೆ ಭೇಟಿ ನೀಡಿ. ಆಯ್ಕೆಯಾದ ಎಲ್ಲಾ ಕವಿತೆಗಳನ್ನು ಈ ಗುಂಪಿನಲ್ಲಿ ಹಂಚಲಾಗುತ್ತದೆ.
ಕೇವಲ 10 ದಿನಗಳಲ್ಲಿ 2000ಕ್ಕೂ ಹೆಚ್ಚು ಕವನಗಳು ಬಂದಿವೆ .ಇದು ಕನ್ನಡ ಸಾಹಿತ್ಯದ ಪ್ರೀತಿ ಮತ್ತು ಶಕ್ತಿಯನ್ನು ಸ್ಪಷ್ಟವಾಗಿ ತೋರಿಸುತ್ತದೆ!
ಕವನಗಳ ಸಂಖ್ಯೆ ತುಂಬಾ ಹೆಚ್ಚು ಇರುವುದರಿಂದ ವಿಮರ್ಶೆ ಮತ್ತು ಪ್ರಕಟಣೆ ಪ್ರಕ್ರಿಯೆಗೆ ಸ್ವಲ್ಪ ಸಮಯ ಹಿಡಿಯಬಹುದು.
ಹಲವರಿಗೆ ತಮ್ಮ ನೋಂದಣಿ ಐಡಿ ಬಗ್ಗೆ ಪ್ರಶ್ನೆಗಳು ಇರುವುದರಿಂದ, ದಯವಿಟ್ಟು ಕವನ ಸಲ್ಲಿಸಿದ ನಂತರ 7 ರಿಂದ 8 ದಿನಗಳವರೆಗೆ ಕಾಯಬೇಕಾಗಿ ವಿನಂತಿ