Submission 980

ಅನುಬಂಧ..

ರಚನೆ : ವಿನುತ.N

----------------------------------

ಆಕಸ್ಮಿಕ ಪರಿಚಯವಿದು, ಬಿಡಿಸಲಾಗದ ಬೆಸುಗೆಯಿದು .. ನೂರು ಜನರು ನೂರು ಮತುಗಳಾಡಿದರು.. ನೂರು ಜನ್ಮಕೂ ಇರುವ ಬಂಧವಿದು ... ಕೆಂಡ ಕಾಡುವ ಕೋಪಿಷ್ಟನಂತವನು... ಕಪಿ ಚೇಷ್ಟೆ ಮಾಡಿ ಕೋಪ ತರಿಸುವವನು.. ಪೆದ್ದು ಮುದ್ದು ಮಾತಾಡಿ ಕೋಪ ತಣ್ಣಗಾಗಿಸುವನು... ಯಾರೇನೇ ಅಂದರು ನನ್ನ ಪರ ವಹಿಸುವ ವಕೀಲನು .. ತಾಯಿಯಂತೆ ಕಾಳಜಿ ವಹಿಸುವನು.. ತಂದೆಯಂತೆ ಬುದ್ದಿ ಹೇಳುವನು.. ಮಗುವಂತ ಮನಸವನು... ನನ್ನವನು.... ನನ್ನ ಅಣ್ಣನಿವನು....!

----------------------------------

ನೋಂದಣಿ ಐಡಿ : KPF-S1-5466

0
Votes
283
Views
1 Year
Since posted
Scroll to Top