Submission 834

ಸವಿ ಉಗ್ರ

ರಚನೆ : ಜಯತೀರ್ಥ ರೆಡೆ

----------------------------------

ಹೆ - ಹೊಸ ಆಲಿಂಗನ ಬೇಕು ಈ ಘಳಿಗೆ, ಈ ತೋಳಿಗೆ.. ಹೊಸ ಜೇನಿಗೆ ,ನವ ಹೂವು ಕೊಲೆಯಾಗುತ ಅರಳಿದೆ.. ಹೊಸ ತೋಳಿಗೆ ಹೊಸ ಜೀವ ಕಾದಂತಿದೆ.. ಹಳೆಯ ಉಸಿರು, ಕಟ್ಟಿದ ತಾಣ ನಿನ್ನಲ್ಲಿದೆ... ಸಂಶಯ ಮೂಡಿಸು ಒಮ್ಮೆ ,ನಮ್ಮೆಲ್ಲ ಒಪ್ಪಂದಕ್ಕೆ ನವಿರಾಗಿ... ಕೈ ಹಿಡಿದು ಬಲವಂತವಾಗಿ ನಡೆಸು , ಮಧುರ ಕಾವ್ಯಕೆ... ಬಲವಾಗಿ ತಳ್ಳುವೆ ನಿನ್ನನು ನನ್ನ ಬೆನ್ನಿಗೆ, ಅರೆ ಹುಚ್ಚಲಿ ಗುರುತು ಕೊಡುವೆ... ಒಲವನು ಹಿಡಿದು ಬಲವಂತವಾಗಿ, ನಾನೂನೂ ನಿನ್ನೊಂದಿಗೆ ಅಪರಾಧಿ... ಎದುರಿಗೆ ಕುಳಿತ ಸವಿ ಉಗ್ರನು ನಾನು ,ಕೇಳುವೆ ನಿನ್ನನು ನಿನಗೇ ಸವಿಯಾಗಿ.... ಬರೆಯುವೆನು, ಸಹಜ ದೂರು ನಮಗಾಗಿ... ಕಾಲು ಜಾರಿ ಬೀಳುವೆ ನಿನ್ನಲ್ಲಿ ಹೊಸ ದರ್ಶನವಿದೆ... ಪ್ರತಿ ಸಲ ಕಾಯುವೆ ನಿನ್ನ ದರ್ಶನಕ್ಕೆ...

----------------------------------

ನೋಂದಣಿ ಐಡಿ : KPF-S1-5379

0
Votes
168
Views
1 Year
Since posted
Scroll to Top