Submission 655

ನನ್ನವಳು..!!

ರಚನೆ : ಅಮರ್ ಮೂರ್ತಿ

----------------------------------

ಇವಾಗಿನ ಬ್ಯೂಟಿಪಾರ್ಲರ್ ಯುಗದಲ್ಲಿ..!! ಹಣೆಗೊಂದು ಕುಂಕುಮ ಇಟ್ಕೊಂಡು ಬಂದವಳು ಅವಳು..!! ಸೊಂಟ ಕಣೋ ಹಾಗೆ ಬಟ್ಟೆ ಹಾಕೋ ಯುಗದಲ್ಲಿ..!! ಲಕ್ಷಣವಾಗಿ ಸೀರೆ ಉಟ್ಟವಳು ಅವಳು..!! ಶಾರ್ಟ್ ಹೇರ್ ಫ್ಯಾಷನ್ ಮಾಡೋ ಯುಗದಲ್ಲಿ..!! ಕೂದಲು ಕಟ್ಟಿ ಜಡೆಗೆ ಹೂವೂ ಇಟ್ಟವಳು ಅವಳು..!! ದಿನಾಲೂ ಮೂರೊತ್ತು ಮೊಬೈಲ್ ನೋಡೋ ಯುಗದಲ್ಲಿ..!! ಒಳ್ಳೆ ಪುಸ್ತಕ ಓದೋದು ನನ್ನ ಹವ್ಯಾಸ ಅಂದವಳು ಅವಳು..!! ವಿಡಿಯೋ ಮಾಡಿ ರೀಲ್ಸ್ ಮಾಡೋ ಯುಗದಲ್ಲಿ..!! ಸೋಶಿಯಲ್ ಮೀಡಿಯಾ ಅಕೌಂಟ್ ಇಲ್ಲ ಅಂದವಳು ಅವಳು.!! ಇನ್ನೆಷ್ಟು ಹೊಗಳಲಿ ನನ್ನವಳನ್ನ..!! ಅವಳ ಗುಣ ನೋಡಿ ಮರೆತೇ ನಾ ನನ್ನನ..!!

----------------------------------

ನೋಂದಣಿ ಐಡಿ : KPF-S1-5271

0
Votes
190
Views
1 Year
Since posted
Scroll to Top