Submission 567

ಧಮ೯

ರಚನೆ : ಸಂಗೀತಾ ಸಾಗರ್

----------------------------------

ಗಂಗೆಯಂತವಳೆ ಮಗನಿಗೆ ಅನ್ಯಾಯವಾದಾಗ ತಡೆದುಕೊಂಡಿಲ್ಲವೆ, ಕುಂತಿಯೇ ಹೆತ್ತ ಮಗನನ್ನು ಗಂಗೆಯ ಪಾಲು ಮಾಡಲಿಲ್ಲವೆ, ಮಾಡದ ತಪ್ಪಿಗೆ ಪಾಂಡು ಸಾವಿಗೆ ಶರಣಾಗಲಿಲ್ಲವೆ, ದೃತರಾಷ್ಟನು ಇಷ್ಟವಿಲ್ಲದಿದ್ದರೂ ಪಾಂಡು ಪುತ್ರನಿಗೆ ಪಟ್ಟಾಬಿಶೇಕ ಮಾಡಲಿಲ್ಲವೆ, ಸದಾ ಅನ್ಯಾವೇ ಉಂಡರು ಕೊನೆಯಲ್ಲಿ ಪಾಂಡವರು ಗೆಲ್ಲಲಿಲ್ಲವೆ, ಧಮ೯ದ ಮೋರೆಯಲ್ಲಿ ನಡೆದವರಿಗೆ ಕಷ್ಟ ತಪ್ಪಲಿಲ್ಲ ಇದೆಲ್ಲ ಕಂಡ ಮೇಲೆ ನಿನಗೆ ನೀ ಬಯಸಿದ್ದು ಸಿಗುವುದಿಲ್ಲ ಎನ್ನುವುದು ಸಂದೇಹವೆ ಇಲ್ಲ ಸಂಶವೇ ನಿನ್ನ ನೀ ಬಿಟ್ಟರು ಧಮ೯ ನಿನ್ನ ಕೈ ಬಿಡುವುದಿಲ್ಲ! ಧಮ೯ದ ದಾರಿಯಲಲ್ಲ ಧಮ೯ವೇ ನಿನಾಗು....

----------------------------------

ನೋಂದಣಿ ಐಡಿ : KPF-S1-5160

0
Votes
193
Views
1 Year
Since posted
Scroll to Top