Submission 7420

ಭಾರತದ ಬೆನ್ನೆಲುಬು ರೈತ

ರಚನೆ : ರೋಹಿಣಿ ಪಿ ಹಿರೇಮಠ್

----------------------------------

ಬೇಡಿದ್ದನ್ನು ಕೊಡುವವನು ಭಗವಂತ... ಬೇಡದೆ ಅನ್ನವನ್ನು ನೀಡುವನು ನಮ್ಮ ರೈತ.. ದೇವರಿಗೆ ನಾವು ಕರೆಯುವುದೂ ವೆಂಕಟ... ಆದರೆ ನಿಜವಾದ ದೇವರು ರೈತನಿಗೆ ಇದೇ ಸಂಕಟ.. ನಮ್ಮ ದೇಶವಿರುವುದು ಕೃಷಿ ಪ್ರಧಾನ ರಾಷ್ಟ್ರ... ಈ ದೇಶದಲ್ಲಿರುವ ಎಲ್ಲ ರಾಜಕಾರಣಿಗಳು ಭ್ರಷ್ಟ... ರೈತ ಬೆಳೆದ ಬೆಳೆಗೆ ನಿಗದಿತ ದರವಿಲ್ಲಾ... ಆದರೂ ನಮಗಾಗಿ ದುಡಿಯುತ್ತಾನೆ ಹಗಲಿರುಳೆಲ್ಲಾ.. ಅವನೂ ಮಳೆಗಾಗಿ ಕಾಯುತ್ತಾನೆ ಹೊರತು... ಯಾವುದೇ ಸ್ವಾರ್ಥದ ಹಣಕ್ಕಾಗಿ ಅಲ್ಲಾ... ಏನಿಲ್ಲದಿದ್ದರೂ ಬದುಕುವ ಬದುಕು ಸಹಜ... ಆದರೆ ರೈತನಿಲ್ಲದೆ ಬದುಕುವುದು ಸಾಧ್ಯವೇ ಮನುಜಾ?? ರೈತನಿಗೆ ಮಾಡು ನೀ ಸಹಕಾರ ಅದೇ ನಾವು ನಮ್ಮ ನಿಜವಾದ ದೇವರಿಗೆ ಮಾಡುವಉಪಕಾರ

----------------------------------

ನೋಂದಣಿ ಐಡಿ : KPFS2-2375

10
Votes
131
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top