Submission 7394

ಶಿಕ್ಷಣವೇ ಬೆಳಕು

ರಚನೆ : ಶಾಂತಾ ಮಹಾರಾಜನವರ

----------------------------------

ಹಣತೆಯಂತೆ ಶಿಕ್ಷಣ ಬಾಳಿಗೆ ಬೆಳಗುವುದು ಪ್ರತಿ ಘಳಿಗೆ ಜೀವನದ ಸುಖ ಕ್ಷಣಗಳಿಗೆ ಜ್ಞಾನವೇ ಮೆಟ್ಟಿಲು ನಿನಗೆ. ಅಕ್ಷರವೇ ಆಯುಧ ನಮಗೆ ಅಜ್ಞಾನ ಓಡಿಸೋಣ ಜೊತೆಗೆ ಪುಸ್ತಕದ ಗೆಳೆತನವೇ ಕಲಿಕೆಗೆ ಹೆಜ್ಜೆ ಗುರುತು ನಿನ್ನ ಸಾಧನೆಗೆ. ಪುಟಕ್ಕೆ ಅಕ್ಷರವು ಮೊದಲಿಗೆ ಗುರಿಯ ಕನಸು ಮನದೊಳಗೆ ಶಿಕ್ಷಣವೇ ಶಕ್ತಿ ನಮ್ಮ ಕೈಗಳಿಗೆ ಹೊಸ ಲೋಕ ಕಟ್ಟಲು ನಾಳೆಗೆ. “ಶಿಕ್ಷಣವಿದೆ ಎಲ್ಲಿ, ಅಲ್ಲಿ ಪ್ರಗತಿ; ಶಿಕ್ಷಣವಿದೆ ಎಲ್ಲಿ, ಅಲ್ಲಿ ಬೆಳಕು; ಶಿಕ್ಷಣವಿದೆ ಎಲ್ಲಿ, ಅಲ್ಲಿ ಉತ್ತಮ ಭವಿಷ್ಯ.

----------------------------------

ನೋಂದಣಿ ಐಡಿ : KPFS2-2356

0
Votes
96
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top