ವಂದನೆ
ರಚನೆ : ಹಣಮಂತರಾವ್ ಘ೦ಟೆಕರ್
----------------------------------
ಕನ್ನಡಾಂಬೆ ನಿಮಗೆ ನನ್ನ ಕನ್ನಡದ ವಂದನ ಭಾರತಾಂಬೆ ನಿಮಗೆ ನನ್ನ ರಾಷ್ಟ್ರದ ವಂದನೆ ಜ್ಞಾನಪೀಠಗಳ ಸುರಿಮಳೆ ಸುರಿದೆ ಕಲಾ ಮಾಧುರ್ಯ ಕೈಯಲ್ಲೇ ಹಿಡಿದೆ ಕವಿಗಳಿಗೆ ನೀವು ಕೋಗಿಲೆ ಎಂದೆ ಕನ್ನಡ ಕಿರೀಟ ಗಗನಕೆ ತಂದ ಯಕ್ಷಗಾನಗಳ ದೀಕ್ಷವ ಕೊಟ್ಟೆ ರಂಗಭೂಮಿನೇ ರಂಜಿಸಿ ಬಿಟ್ಟೆ ವಿಶ್ವಮಾನವನಿಗೆ ಜನ್ಮ ಕೊಟ್ಟೆ ವಿಶ್ವ ದಾಖಲೆ ಬರೆಯಿಸಿ ಬಿಟ್ಟೆ
----------------------------------
ನೋಂದಣಿ ಐಡಿ : KPFS2-2182