Submission 7144

ದೇವರು ಎಲ್ಲಿದ್ದಾನೆ

ರಚನೆ : ಪುಟ್ಟಹೊನ್ನಯ್ಯ ಜಿ ಎಸ್

----------------------------------

ಕಣ್ಣಿಗೆ ಕಾಣದ ದೇವರು ಇಹನು ನಾಲ್ಕು ಗೋಡೆಗಳ ಗುಡಿಯಲ್ಲಿ ಕಣ್ಣಿಗೆ ಕಾಣುವ ದೇವರು ಇಹನು ದೇಶವ ಕಾಯುತ ಗಡಿಯಲ್ಲಿ ಅನ್ನುವ ನೀಡುವ ದೇವರು ಇಹನು ನೇಗಿಲು ಹಿಡಿದು ಹೊಲದಲ್ಲಿ ಪ್ರಾಣವ ಉಳಿಸುವ ದೇವರು ಇಹನು ದವಾಖಾನೆಗಳ ಕೋಣೆಯಲ್ಲಿ ಅಕ್ಷರ ನೀಡುವ ದೇವರು ಇಹನು ಶಾಲೆ ಎಂಬ ದೇಗುಲದಲ್ಲಿ ಇಂತಹ ದೇವರ್ಗೆ ಗೌರವ ಇರಲಿ ನಮ್ಮೆಲ್ಲರ ಹೃದಯದ ಕೋಣೆಯಲ್ಲಿ

----------------------------------

ನೋಂದಣಿ ಐಡಿ : KPFS2-2164

3
Votes
95
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top