Submission 7100

ಓ ನಮ್ಮ ಭಾರತ

ರಚನೆ : ಜೆ ಕೀರ್ತಿ

----------------------------------

ಭಾವನೆಗಳಿಗೆ ಸ್ಪಂದಿಸುವ ತವರು ಭಾರತೀಯರಿಗೆ ತಮ್ಮ ಸಂಸ್ಕೃತಿಯೇ ಉಸಿರು ಭಾರತ ವಿಶ್ವದಲ್ಲಿ ಪ್ರಥಮ ಇಲ್ಲಿದೆ ಹಲವಾರು ಸಂಸ್ಕೃತಿಗಳ ಸಂಗಮ ನಾವು ನಮ್ಮವರು ಎನ್ನುವ ಸಂಸ್ಕೃತಿ ಇದರಿಂದ ದೂರವಾಗಿದೆ ಜಾತಿ ಇಲ್ಲಿ ಪ್ರೀತಿಗೆ ಇಲ್ಲ ಮಿತಿ ವಿಶ್ವದಲ್ಲಿ ಹಬ್ಬಿದೆ ಭಾರತದ ಕೀರ್ತಿ ವಿಶ್ವಕ್ಕೆ ಭಾರತವೇ ಸ್ಪೂರ್ತಿ ಸರ್ವಧರ್ಮ ಸಮನ್ವಯದ ತೇರು ಭಾರತೀಯರಿಗೆ ಭಾರತವೇ ಉಸಿರು ಪ್ರತಿಯೊಬ್ಬರ ಮನದಲ್ಲಿ ಸದಾ ಭಾರತದ ಹೆಸರು ನಮ್ಮ ದೇಶಕ್ಕೆ ಸೋತ ದೇಶಗಳು ಹಲವಾರು ನಮ್ಮವರು ಭಾರತೀಯರು ಭಾರತೀಯರು ದೇವರು

----------------------------------

ನೋಂದಣಿ ಐಡಿ : KPFS2-2134

0
Votes
79
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top