Submission 7020

ಕರುನಾಡ ಸೊಬಗು

ರಚನೆ : ಪರ್ಣಿಕಾ ವೈ.ಕೆ

----------------------------------

ಕರುನಾಡ ಸೊಬಗ ಕಂಡು ಬೆರಗಾಗದವರಾರು? ಕನ್ನಡದ ಕಂಪನ್ನು ಕೇಳಿ ಒಲೆಯದವರಾರು? ಕನ್ನಡಿಗರ ಹೃದಯದಿ ಸಿಹಿ ಕಾಣದವರಾರು? ಈ ಮಣ್ಣ ಇತಿಹಾಸವ ತಿಳಿದು ಹೆಮ್ಮೆ ಪಡೆಯದವರಾರು? ಈ ನುಡಿಯ ಇಂಪಾದ ಸೆಳೆತಕೆ ಸಿಲುಕದವರಾರು? ಎಲ್ಲಿದ್ದರೂ, ಹೇಗಿದ್ದರೂ, ಕನ್ನಡವ ಮರೆಯುವವರಾರು?

----------------------------------

ನೋಂದಣಿ ಐಡಿ : KPFS2-2055

0
Votes
82
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top