Submission 7010

ನನ್ನವಳಿಗಾಗಿ ಮನವರಿಕೆ

ರಚನೆ : ಶಿವಲಿಂಗಯ್ಯ ಯಶವಂತಪುರ

----------------------------------

ಧೈರ್ಯವಿದ್ದರೆ ಬಡತನವು ಚೆನ್ನ, ಶೀಲವಿದ್ದರೆ ಕುರೂಪವು ಚೆನ್ನ. ವಿಶಾಲವಿದ್ದರೆ ಕದನವು ಚೆನ್ನ. ಶುಭ್ರವಿದ್ದರೆ ಹರಕು ಬಟ್ಟೆಯೂ ಚೆನ್ನ, ನನ್ನೊಲವಿನ ನೀನಗೆ ಹೆಣ್ತನವೇ ಚಿನ್ನ. ನಿನ್ನ ಬದುಕಿನಲ್ಲಿ ಚಲುವಿರಲಿ ಗೆಲುವಿರಲಿ ಚಂದನದ ಮನಸ್ಸಿರಲಿ ಹೆಣ್ಣೆ ನಿನ್ನ ಶೀಲವೇ ನಿನಗೆ ಮೇಲು. ಚಲುವಾದ ಮೊಗ್ಗೊಂದು ಹೂವಾಗಿ ಹರಳಿದರೆ ದುಂಬಿಗಳ ಸಾಲುಸಾಲು. ತಾರುಣ್ಯದ ಅಮಲಿನಲ್ಲಿ ಹುಡುಗಾಟ ಆಡಿದರೆ ನಿನ್ನ ಬಾಳೆಲ್ಲ ಚೂರು ಚೂರು

----------------------------------

ನೋಂದಣಿ ಐಡಿ : KPFS2-2048

0
Votes
87
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top