ಆಗ - ಈಗ
ರಚನೆ : ಹಿಮೀಶತನಯೆಚೈತ್ರ
----------------------------------
ಧೂಳಿನ ಪರದೆಯ ಹೊದ್ದು, ಜೇಡು ಬಲೆಯಲಿ ಬಿದ್ದಿರುವ, ಆಗ; ಟೀಕೆಗಳನ್ನು ಹೇಳಿದ್ದ, ಕಾಗದ ಈಗ ಬರಿ ಗೆದ್ದಿಲು. ತೊಟ್ಟಿಕ್ಕಿ ಕೆಳಬಿದ್ದ ಮಳೆಯ ನೀರಿಗೆ ಮುಳುಗೆದ್ದಿರುವ, ಆಗ; ಕೊಬ್ಬಿ ಮೆರೆದಿದ್ದ, ಕಬ್ಬಿಣ ಈಗ ಬರಿ ತುಕ್ಕು. ಗಾಳಿಯ ಹೊಡೆತಕ್ಕೆ ಬಿದ್ದು ಪೆಟ್ಟುತಿಂದು, ಅಲ್ಲಲ್ಲೇ ಬಿದ್ದಿರುವ, ಆಗ; ದರ್ಪದಲ್ಲಿ ಗೋಡೆ ಮೇಲೇರಿ ಕುಳಿತ್ತಿದ್ದ, ದರ್ಪಣ ಈಗ ಬರಿ ಗಾ
----------------------------------
ನೋಂದಣಿ ಐಡಿ : KPFS2-2040