Submission 6962

ಕೆರೆ

ರಚನೆ : ಬಾಲ್ಕಿ

----------------------------------

ಅತ್ತ ಕೆರೆಯ ಮಣ್ಣನೆತ್ತಿ ಮೊಗವ ಕೆತ್ತಿ, ಕಣ್ಣನಿಟ್ಟಿ, ಮೈಗೆ ತುಂಬಿ ನಿನ್ನ ಬಣ್ಣ ತತ್ತ, ಇತ್ತ ದೇವ ಭಿನ್ನ. ಹಬ್ಬಿ ಬಂತು ಹಬ್ಬದಬ್ಬರ, ಊರಲೆಲ್ಲ ಸೊಂಪು ಸಡಗರ. ಕುಣಿದು, ನಳಿದು, ಹಬ್ಬ ಮುಗಿದು, ಪರಮ ಮಣ್ಣು ಕೆರೆಯಲಿಳಿದು. ಕೆರೆಯು ಬತ್ತಿತಂತೆ ನೋಡ ಬರನು ಪರಮ ಮತ್ತೆ, ಮೂಢ! ದೇವನಿಲ್ಲ, ಹಬ್ಬವಿಲ್ಲ, ಸತ್ತ ಕೆರೆಯು ಗೋರಿ ಕಲ್ಲ.

----------------------------------

ನೋಂದಣಿ ಐಡಿ : KPFS2-2008

0
Votes
89
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top