Submission 6714

ಅವ್ವ ನನ್ನವ್ವ

ರಚನೆ : ಕಿರಣ ಕುಮಾರ ಹಡಪದ

----------------------------------

ಹಸಿದಾಗ ವಸಿ ಅನ್ನವಿದ್ದರೂ ಎಲ್ಲ ಬಸಿದು ಹಸಿದ ಕೂಸಿಗೆ ಹಸಿವ ತೀರಿಸಿದಾಕೆ ನನ್ನವ್ವ ಕಂಡಿಲ್ಲ ಗುಡಿ ಮಂದಿರಗಳಲ್ಲಿ ದೇವರ ಮನೆಯ ಮಂದಿರದಲ್ಲಿ ನಡೆದಾಡುವವಳು ನನ್ನ ದೇವರ. ಮಮತೆಯಲಿ ಮುಗಿಯದ ಮುಗಿಲಿನಂತೆ ನೋವಿನಲ್ಲೂ ಕೊಡ ಅರಳಿದ ಹೂ ವಂತೆ ಪ್ರೀತಿಯಲಿ ಮೊದಲ ಸ್ಥಾನ ತಾಯಿಗಂತೆ ಇನ್ನೂ ತಾಯಿ ಬಗ್ಗೆ ವರ್ಣಿಸಲು ಪದಗಳು ಸಾಲದಂತೆ.

----------------------------------

ನೋಂದಣಿ ಐಡಿ : KPFS2-9820

0
Votes
79
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top