Submission 6664

ಸಮಯ

ರಚನೆ : ರಾಕೇಶ್ ಜೆ

----------------------------------

ಮನದ ಗೋಡೆಯ ಮೇಲೆ ಬಡಿಯುತಿದೆ ಗಡಿಯಾರ, ಕರಗುತ್ತಿರುವ ಕನಸುಗಳ ನೆನೆಯುತ .... ಸಮಯವ ತಡೆ ಹಿಡಿಯುವ ಅತಿಯಾಸೆ ಮನಕ್ಕೆ ಈಗ ಆದರೆ ಮನದ ಭಾವ ತಿಳಿದು ಸಮಯ ನಿಲ್ಲುವುದೇ ಈಗ.

----------------------------------

ನೋಂದಣಿ ಐಡಿ : KPFS2-9772

0
Votes
99
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top