Submission 6628

ಕನ್ನಡದಲ್ಲಿ ಉಂಟು ಎಲ್ಲಾ.

ರಚನೆ : ವಿಜಯ ರಾಜು

----------------------------------

ಕನ್ನಡದಲ್ಲಿ ಏನುಂಟು ಏನಿಲ್ಲ? ಕನ್ನಡದಲ್ಲಿ ಉಂಟು ಎಲ್ಲಾ. ಕನ್ನಡದಲ್ಲಿ ಉಂಟು ಐವತ್ತೆರಡಕ್ಷರ, ಅದು ನಮ್ಮ ಶರೀರದ ಚಕ್ರಗಳ ವರ್ಣಾಕ್ಷರ. ಕನ್ನಡವು ವ್ಯಾಕರಣ,ಸಂಧಿಗಳು,ವಿಭಕ್ತಿಪ್ರತ್ಯೇಯ ಎಲ್ಲವುಗಳ ಸಾರಸಂಗ್ರಹದ ನಿಘಂಟಿನ ಕಾವ್ಯಮಯ. ಕನ್ನಡಕ್ಕೆ ಬಂತು ಎಂಟು ಜ್ಞಾನಪೀಠ ಪ್ರಶಸ್ತಿ, ಇದು ನಮ್ಮ ಅಪಾರ ಮೌಲ್ಯದ ಜ್ಞಾನ ಸಾರದ ಸ್ವಸ್ತಿ. ಕನ್ನಡದಲ್ಲಿ ಉಂಟು ದಾಸರಪದ್ಯಗಳು, ಶಾಸ್ತ್ರೀಯ ಸಂಗೀತ, ಸಕಲಕ್ಕೂ ಉತ್ತರವಾಗಿ ವಚನ ಸಾಹಿತ್ಯದ ಭಾವಗೀತ. ಇದು ನಮ್ಮ ಹೆಮ್ಮೆಯ ಕನ್ನಡ.

----------------------------------

ನೋಂದಣಿ ಐಡಿ : KPFS2-9744

0
Votes
77
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top