ಮೋಡಗಳ ಸಾಲು
ರಚನೆ : ವಿಜಯಮೂರ್ತಿ
----------------------------------
ಮನದಾಸೆಯ ಕಡಲಿನಲಿ ನೂರಾರು ಕನಸುಗಳು ಗರಿಕೆದರಿ ಕುಣಿಯುವ ನವಿಲಿನಂತೆ. ಆಸೆಗಳ ತವರೂರು ಎನ್ನ ಮನವು ಮೋಡದಂತೆ ಚಲಿಸುತ್ತಿದೆ ಚಲಿಸುತಿಹ ಮೋಡಗಳ ಬಿಡಿಸುತ್ತಿದೆ ನೂರಾರು ಚಿತ್ರ ಒಂದನೊಂದು ಸೇರಿ ಮಳೆಯ ತಂದರೆ ಧರೆಗೆ ತಂಪ ತಂದಂತೆ ಮನಕೆ ನೆಮ್ಮದಿ ಬಂದಂತೆ
----------------------------------
ನೋಂದಣಿ ಐಡಿ : KPFS2-9730