ಎಂದು ಕಾಣದ ಕನಸೊಂದು ಕಾಡಿದೆ
ರಚನೆ : ಸುಜನ್ ವಿ
----------------------------------
ಎಂದು ಕಾಣದ ಕನಸೊಂದು ಕಾಡಿದೆ ಗರಿಬಿಚ್ಚಿ ಕುಣಿಯುವಾಸೆ ಮೂಡಿದೆ ನನ್ನ ಹೃದಯದ ಧ್ವನಿಯನ್ನು ನ ಕೇಳಿದೆ ಕ್ಷಣ ನಿಲ್ಲದೆ ಸಾಗುವ ಜೀವನ ನನ್ನದಾಗಿದೆ ಕಾಲ ಚಲಿಸುವ ವೇಗದಲ್ಲಿ ನ ಸಾಗಿದೆ ಹೆದೆಹಲದ ಮಾತುಗಳು ಮೌನವಾಗಿವೆ ಜೀವನದ ಪುಸ್ತಕವು ನಿನಗಾಗಿ ತೆರೆದಿದೆ ಕೆಲವು ಪುಟಗಳು ನಿನಗಾಗಿಯೆ ಕಾದಿದೆ ಮರಿಯಲಾರದ ಭಾವನೆ ಇದು ನೆನೆಯಲಾರದ ವೇತನೆ
----------------------------------
ನೋಂದಣಿ ಐಡಿ : KPFS2-9716