Submission 6570

ಕನ್ನಡ–ನಮ್ಮ ನಾಡು, ನಮ್ಮ ನುಡಿ

ರಚನೆ : ಶಶಿಧರ್ ಚಂದ್ರಪ್ಪ

----------------------------------

ಕನ್ನಡ ಭಾಷೆಯಲ್ಲಿದೆ ಪದಸಾಗರವೆ ಪದಗಳ ಮಾಲೆ ಮಾಡಿ ಕನ್ನಡಾಂಬೆಗೆ ಸಮರ್ಪಿಸಲು ನಿರ್ಧರಿಸಿರುವೆ ಕನ್ನಡ ಸರಳ ಭಾಷೆ ಪರಿಚಯವಾದರೆ ಸಾಕು ಪದಗಳೆಲ್ಲ ಆದಾಗೆ ಬಳಿಗೆ ಬರುತಾವೆ ಕನ್ನಡ ಎಷ್ಟು ಸರಳ ಆದ್ಧರಿಂದ ಕನ್ನಡ ಬರುತಿದ್ದರೆ ಮರೆಯದಿರಿ, ಮಾತಾಡುತ್ತಿರಿ, ಕನ್ನಡದಲ್ಲೆ ವ್ಯವಹರಿಸಿರಿ ಹಾಗು ಬೇರೆಯವರಿಗೂ ಕಲಿಸಿರಿ. ನಿಮ್ಮ ಯುವಪೀಳಿಗೆಗೆ ಕನ್ನಡದ ಮಹತ್ವ ತಿಳಿಸಿ ಕಲಿಸಿ ನೀವೆಲ್ಲೆ ಇದ್ಧರು ಕನ್ನಡ ಭಾಷೆಯ ಬೆಳೆಸಲು ಮುಂದಾಗಿರಿ ಅದೇ ಕನ್ನಡಾಂಬೆಗೆ ನಾವು ಸೇವೆಮಾಡಿದಂತೆ ಮತ್ತು ಪದಗಳ ಮಾಲೆ ಸಮರ್ಪಸಿದಂತೆ ಎಲರೂ ಒಮ್ಮೆ ಹೇಳಿ ಜೈ ಕರ್ನಾಟಕ ಮಾತೇ.

----------------------------------

ನೋಂದಣಿ ಐಡಿ : KPFS2-9704

0
Votes
77
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top