ದುಡಿಮೆಯೇ ದೇವರು
ರಚನೆ : ಲಿಖಿತ್ ಎಲ್ ಎನ್ ಸಾರಡ್ಕ
----------------------------------
ದುಡಿಮೆಯೇ ದುಡ್ಡಿನ ತಾಯಿಯು ಕಾಣುವುದು ದುಡಿಮೆಯ ಗರಿಮೆಯು ದುಡಿಮೆ ಸಾರ್ಥಕ ಜೀವನದ ಸತ್ಯವಾಗಿದೆ ಕಾಯಕದಿಂದಲೇ ನಿಜವಾದ ಮುಕ್ತಿ ಇದೆ ಕೆಲಸವೇ ಒಂದು ಘನತೆಯು ಆಗಿದೆ ಜೀವನದಲ್ಲಿ ಸಾರ್ಥಕತೆಯು ದೊರಕಿದೆ ದುಡಿಮೆಯ ದೇವರು ಕಾರ್ಮಿಕರಿಗೆ ಶ್ರಮಿಸುತ್ತಿರುವ ಎಲ್ಲಾ ವರ್ಗದ ಜನರಿಗೆ ನಾಡಿನ ಸಮಸ್ತ ಕಾರ್ಮಿಕಜನರಿಗೆ ಚಿರಾಋಣಿ ನಾನು ಎಂದಿಗೂ ನಿಮಗೆ ದೇವರು ದುಡಿಮೆಯಲ್ಲಿ ಹುಡುಕು ಮಾಡದಿರು ನೀ ಯಾರಿಗೂ ಕೆಡುಕು ಆಗುವುದು ಕೈಕಾಲುಗಳು ಕೊಳಕು ಸುಂದರ ಜೀವನವ ಮಾಡಿಕೊ ಮೆಲುಕು
----------------------------------
ನೋಂದಣಿ ಐಡಿ : KPFS2-9652