ಚಂದನಕ್ಕಿಂತ ಶ್ರೇಷ್ಠ ಇವಳು
ರಚನೆ : ವಿನೋದ್ ವೈಜಿನಾಥ್
----------------------------------
ಮುಗ್ಧ ಮೊಗವ ಮಗುವು ಇವಳು ಮುತ್ತಿನಂತೆ ನಗುತಲಿಹಳು, ಸುಂದರ ಲೋಕದ ಅದ್ಭುತ ಇವಳು ವರವನು ಪಡೆದು ಧರೆಗಿಳಿದವಳು, ಕಾಣುವ ಪ್ರಕೃತಿ ಸೊಬಗು ಇವಳು ಮುಗಿಲಿಗೂ ಮೀರಿದ ಬಣ್ಣದವಳು, ಚಂದನಕ್ಕಿಂತ ಶ್ರೇಷ್ಠ ಇವಳು ಅವಳು ಇವಳು ನನ್ನವಳು..
----------------------------------
ನೋಂದಣಿ ಐಡಿ : KPFS2-9639