Submission 6412

ಅವಶೇಷ

ರಚನೆ : ಅಂಬಿಕಾ ಸಂತೋಷ್ (ಅಂಸ)

----------------------------------

ಸವಾಲುಗಳಿದೆ ಪ್ರತಿ ಹೆಜ್ಜೆಯಲಿ ಸಿಲುಕಿದೆ ಭಾವನೆಗಳು ಬಂಧನದಲಿ ಸಿಕ್ಕಾದ ಸಮಸ್ಯೆಗಳ ಹೇಗೆ ಬಿಡಿಸಲಿ ನಂಬಿಕೆ ಸದ್ದಿಲ್ಲದೆ ದೂರ ಸರಿದಿದೆ ನಿರಾಸೆ ನಗುತ ನಿಂತು ಅಣಕಿಸಿದೆ ಮನಸ್ಸು ಗೊಂದಲದ.ಗೂಡಾಗಿದೆ ನಿಯತ್ತಿಗೆ ಕಾಲವೇ ಇಲ್ಲದಾಗಿದೆ ಭಾವಗಳು ಬೆತ್ತಲಾಗಿದೆ ಬತ್ತಿದೆದೆಯಲಿ ದಾರಿ ಕಾಣದಾಗಿದೆ ಬದುಕಿನಲಿ ಹತಾಶೆ ತುಂಬಿದೆ ಬಾಳ ಹಾದಿಲಿ ಕನಸುಗಳು ಕಮರಿದೆ ಸಮಾಧಿಯಲಿ ಮನಸ್ಸು ಮುದುಡಿದೆ ಅವಶೇಷಗಳಡಿಯಲಿ ನನ್ನವರೇ ನನ್ನನ್ನು ಕೊಂದಾಗಿದೆ ನಾನ್ನೆನ್ನುವ ಕಾಯ ಮಾತ್ರವಿನ್ನು ಉಳಿದಿದೆ

----------------------------------

ನೋಂದಣಿ ಐಡಿ : KPFS2-9581

0
Votes
76
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top