Submission 6346

ಅವನು

ರಚನೆ : ಮುಕ್ತಾ ಹೆಗಡೆ

----------------------------------

ನಯನದ ಪ್ರತಿ ಮಿಟುಕಿನಲೂ ಸ್ಮರಿಸಿಹೆ ನಿನ ವಾಕ್ಯ ಕೊನೆ ನಿಶ್ವಾಸದವರೆಗೂ ನಿನ ನೆನಪಿನದೇ ಸಖ್ಯ ನನಗೆ ಮಳೆಬಿಲ್ಲೂ ಸಹ ಆಗಿದೆ ಪೇಲವ ಮತ್ತೆಂದೂ ಕೊಡಲಾರೆಯಾ ಆ ಜೀವವಾ ಮಾಧವ ? ಮನದ ಜಗುತಿಯಲಿ ನಿನ ನೆನೆಪುಗಳ ಲಾಸ್ಯ ಅಕ್ಷಜೆ ಮಾಡಿಹಳು ನನ ಅಣಕಿಸುತಾ ಹಾಸ್ಯ

----------------------------------

ನೋಂದಣಿ ಐಡಿ : KPFS2-9529

0
Votes
83
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top