Submission 6308

ಹೊಸ ಭಾಷೆಗಳೊಂದಿಗೆ....

ರಚನೆ : ಡಾ. ಜಯರೇ ಎಂ. ಚಿಕ್ಕಪಾಟೀಲ್

----------------------------------

ಹೊರ ಹೊಮ್ಮಲಿ ಆಸೆಗಳು ಹೊಸ ಭಾಷೆಗಳೊಂದಿಗೆ.... ಅರಿಯುವ ಮನಕ್ಕೆ ಮಿಡಿಯುವ ಹೃದಯಕ್ಕೆ ಮಾಗಿದ ಜೀವಕ್ಕೆ ಬೆಳಕಾಗಲಿ.... ಮಳೆಗಾಲದ ಮಿಂಚಿನಲ್ಲಿ ಚಳಿಗಾಲದ ಇಬ್ಬನಿಯಲ್ಲಿ ಬೇಸಿಗೆಯ ಸೆಕೆಯಲ್ಲಿಯೂ ಆಸರೆಯಾಗಲಿ.... ಭೋರ್ಗರೆವ ಸರೋವರದಲಿ ಕಾಡ್ಗಿಚ್ಚಿನ ಕಾಡುಗಳಲ್ಲಿ ಭೂಕಂಪನ ಮಧ್ಯೆದಲಿಯೂ ಬದುಕುವ ಭರವಸೆ ಮೂಡಲಿ....

----------------------------------

ನೋಂದಣಿ ಐಡಿ : KPFS2-9494

0
Votes
112
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top